Discover millions of ebooks, audiobooks, and so much more with a free trial

Only $11.99/month after trial. Cancel anytime.

Makkala Kate Bhaaga 1
Makkala Kate Bhaaga 1
Makkala Kate Bhaaga 1
Ebook112 pages29 minutes

Makkala Kate Bhaaga 1

Rating: 0 out of 5 stars

()

Read preview

About this ebook

ಮಕ್ಕಳಿಗೆ ಕತೆಗಳ ಮೂಲಕ ಬದುಕಿನ ಪಾಠವನ್ನು ಹೇಳುವುದು ಈ ಕತೆಗಳ ಉದ್ಧೇಶ. ಪ್ರಾಣಿ ಪಕ್ಷಿಗಳು, ನಿತ್ಯ ಜೀವನದ ಪಾಠಗಳು, ತೆನಾಲಿ ರಾಮಕೃಷ್ಣ, ಅಕ್ಬರ್ ಬೀರ್ಬಲ್ ಮುಂತಾದವರ ಉದಾಹರಣೆಯನ್ನು ಇಟ್ಟುಕೊಂಡು ಮಕ್ಕಳಿಗೆ ಸತ್ಯ, ನ್ಯಾಯ, ನೀತಿ, ಪ್ರಾಮಾಣಿಕತೆ ಯನ್ನು ಕತೆಗಳ ಮೂಲಕ ತಿಳಿಸುವುದೇ ಆಗಿದೆ.
LanguageKannada
Release dateApr 2, 2021
ISBN6580239206399
Makkala Kate Bhaaga 1

Read more from Sadhana Publications

Related to Makkala Kate Bhaaga 1

Related ebooks

Reviews for Makkala Kate Bhaaga 1

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Makkala Kate Bhaaga 1 - Sadhana Publications

    https://www.pustaka.co.in

    ಮಕ್ಕಳ ಕತೆ ಭಾಗ ೧

    Makkala Kate Bhaaga 1

    Author:

    ಸಾಧನಾ ಪಬ್ಲಿಕೇಷನ್

    Sadhana Publications

    For more books

    https://www.pustaka.co.in/home/author/sadhana-publications

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಪರಿವಿಡಿ

    1. ಅತಿಯಾಸೆ ಗತಿಗೇಡು

    2. ಪ್ರಾಮಾಣಿಕತೆ

    3. ಹದ್ದು ಮತ್ತು ಹಾವು

    4. ಕೋಪದಿಂದ ತನಗೆ ಕೇಡು

    5. ರಾಮಕೃಷ್ಣನ ನ್ಯಾಯ ತೀರ್ಪು

    6. ಎಂದಿಗೂ ಮುಗಿಯದ ಕಥೆ

    7. ತೆನಾಲಿ ರಾಮಕೃಷ್ಣ ಸಾಲ ತೀರಿಸಿದ ಕಥೆ

    8. ಸಾವಿನ ನಾಟಕ

    9. ಮಂದ ಬುದ್ದಿ

    10. ಅನುಕರಣೆ

    11. ನಿಜವಾದ ಬ್ರಾಹ್ಮಣ

    12. ಪಾರಿವಾಳ ಮತ್ತು ಇರುವೆ

    13. ಸಹವಾಸ

    14. ಬುದ್ದಿವಂತ ರಾಮಕೃಷ್ಣ

    15. ಗೋವಿನ ರಕ್ಷಣೆ

    ಎಲ್ಲಾ ಹೊನ್ನಿಗಾಗಿ

    17. ತಿಲಕಾಷ್ಠ ಮಹಿಷ ಬಂಧನ

    18. ನರಿ ಮತ್ತು ಹುಂಜ

    19. ವಿಕಟ ಕವಿಯ ಕಥೆ

    20. ಸನ್ಯಾಸಿ ಮತ್ತು ಇಲಿ

    21. ಮೋಸ ಮಾಡಬೇಡ......ಮೋಸ ಹೋಗಬೇಡ......

    22. ನೀರಿಗೆ ಆಧಾರ

    23. ಜಾಣ ಮೇಕೆಗಳು

    24. ವಿಶಾಲ ಹೃದಯದ ರಾಮಕೃಷ್ಣ

    25. ರಾಮಕೃಷ್ಣನು ಮತ್ತು ಕಳ್ಳರು

    26. ಜಂಬಗಾರ ಸೊಳ್ಳೆ

    27. ಸಿಂಹ ಮತ್ತು ಮೊಲ

    28. ನರಿ ಮತ್ತು ಸಿಂಹ

    29. ಬುದ್ದಿವಂತ ಈಸೋಪ

    30. ಬುದ್ದಿವಂತ ವ್ಯಾಪಾರಿಗಳು

    31. ಜಗತ್ತಿನಲ್ಲಿ ಯಾರು ಹೆಚ್ಚು ಸುಖಿಗಳು

    32. ಜಾಣ ಹುಡುಗಿ

    33. ಹಾಸಿಗೆ ಇದ್ದಷ್ಟು ಕಾಲು ಚಾಚು

    34. ಗುರುತು ಹಿಡಿದದ್ದು ಹೇಗೆ?

    35. ದೊರೆಗಳ ದೊಡ್ಡ ಗುಣ

    36. ವಾಹ್! ವಾಹ್!

    37. ಸಿ.ವಿ. ರಾಮನ್ ಮತ್ತು ಆಲ್ಕೋಹಾಲ್

    38. ಕರೆದುಕೊಂಡು ಬಾ

    39. ಚಂದ್ರನನ್ನು ರಕ್ಷಿಸಿದ ಮಾನವ

    40. ಸುಂದರ ವ್ಯಕ್ತಿತ್ವ

    1. ಅತಿಯಾಸೆ ಗತಿಗೇಡು

    ಒಂದು ಕಾಡಿನಲ್ಲಿ ಪುಟ್ಟ ಗೂಬೆಯೊಂದು ವಾಸವಾಗಿತ್ತು. ಒಂದು ದಿನ ಹಾರುತ್ತಾ ಅದು ನದಿಯ ಬಳಿ ಬಂತು.ನದಿಯ ನೀರು ತಿಳಿಯಾಗಿತ್ತು. ಒಂದು ಸಣ್ಣ ದಿನ್ನೆಯ ಮೇಲೆ ಕುಳಿತು ಮೀನುಗಳಿಗಾಗಿ ಕಾಯುತ್ತಿತ್ತು. ಆದರೆ ಬಹಳ ಸಮಯವಾದರೂ ಒಂದು ಮೀನೂ ಸಿಗಲಿಲ್ಲ. ಅದರ ಬದಲಿಗೆ ಹಿಂದೆಂದೂ ಅದರ ಗಮನಕ್ಕೆ ಬಾರದ

    ಪ್ರತಿಬಿಂಬವೊಂದು ಗೂಬೆಗೆ ಕಾಣಿಸಿತು.

    ‘ಇದು ಯಾವ ಪಕ್ಷಿಯ ಮುಖ? ಎಷ್ಟು ಸುಂದರವಾಗಿದೆ’ ಎಂದುಕೊಳ್ಳುತ್ತಾ ಉಬ್ಬಿಹೋಯಿತು. ‘ನಾನು ಎಷ್ಟು ಚೆನ್ನಾಗಿದ್ದೇನೆ ಎಂದು ನನಗೆ ಇಷ್ಟು ದಿನ ತಿಳಿದೇ ಇರಲಿಲ್ಲ. ನಾನು ಇಷ್ಟು ಸುಂದರವಾಗಿದ್ದ ಮೇಲೆ ಖಂಡಿತವಾಗಿ ಹದ್ದಿನ ಮಗಳನ್ನೇ ಮದುವೆಯಾಗಬೇಕು’ ಎಂದು ಆಲೋಚಿಸಿಕೊಂಡು ಮೇಲಕ್ಕೆ ಹಾರಿತು.

    ಮರುದಿನ ಬೆಳಿಗ್ಗೆ ಬೇಟೆಗೆಂದು ಹೊರಟಿದ್ದ ಕಾಗೆಯನ್ನು ಕಂಡ ಗೂಬೆ, ‘ಕಾಗಣ್ಣ, ನನಗೊಂದು ಉಪಕಾರ ಮಾಡುತ್ತೀಯಾ?’ ಎಂದು ಕೇಳಿತು.

    ಕಾಗೆಯು ‘ಏನದು’ ಎಂದು ಕೇಳಿತು. ಗೂಬೆ, ‘ಏನಿಲ್ಲ ಕಾಗಣ್ಣ, ಹದ್ದಿನ ಮಗಳನ್ನು ಮದುವೆಯಾಗಬೇಕೆಂದಿದ್ದೇನೆ. ಪಕ್ಷಿರಾಜ, ಹದ್ದಿನ ಹತ್ತಿರ ಈ ಸಂಗತಿಯನ್ನು ನೀನು ಹೇಳಬೇಕು. ನನ್ನ ಮಾತು ಅದು ಕೇಳಬಹುದು. ನನ್ನ ಸೌಂದರ್ಯವನ್ನು ಅದರ ಮುಂದೆ ವರ್ಣಿಸು. ಅಂತೆಯೇ, ನನ್ನ ಮದುವೆಗೆ ಸಿದ್ದತೆ ಮಾಡುವೆಯಾ?’ ಎಂದಿತು.

    ಮರುದಿನ ಕಾಗೆಯು ಹದ್ದಿನ ಮನೆಗೆ ಹೋಗಿ, ಗೂಬೆಯ ಮದುವೆಯ ವಿಷಯವನ್ನು ಪ್ರಸ್ತಾಪಿಸಿತು.ಹದ್ದು ನಗುತ್ತಾ, ‘ಏನು? ಗೂಬೆ ನನ್ನ ಮಗಳನ್ನು ಮದುವೆ ಆಗುತ್ತದೆಯೇ? ಸರಿ ಆಗಲಿ, ಅದು ಮಗಳಿಗೆ ಏನೇನು ಕೊಡುತ್ತದೆ?’ ಎಂದು ಪ್ರಶ್ನಿಸಿತು.‘ಗೂಬೆ ತಿನ್ನಲು ಬೇಕಾದಷ್ಟು ಇಲಿಗಳನ್ನು ಮತ್ತು ಪುಟ್ಟ ಮೊಲಗಳನ್ನು ಕೊಡುವುದು’ ಎಂದು ಉತ್ತರಿಸಿತು.

    ‘ಇಲಿ, ಮೊಲ ಭೇಷ್, ಭೇಷ್. ಸರಿಯಾದ ಜೋಡಿ ನೋಡು.

    ಆ ನಿನ್ನ ಗೂಬೆ ಇರಲಿ. ಮಧ್ಯಾಹ್ನ ಆ ದೊಡ್ಡ ಬೆಟ್ಟದ ಮೇಲೆ ಬಂದು, ನನ್ನನ್ನು ನೋಡಲು ಹೇಳು. ಅದೂ ಸೂರ್ಯ ಸರಿಯಾಗಿ ನೆತ್ತಿಯ ಮೇಲಿರುವಾಗ ಬರಲು ಹೇಳು’ ಎಂದು ಹೇಳಿ ಕಳುಹಿಸಿತು.

    ಕಾಗೆಯು ಹದ್ದು ಹೇಳಿದ ವಿಷಯವನ್ನು ಗೂಬೆಗೆ ತಿಳಿಸಿತು. ಹದ್ದು ಹೇಳಿದ ಸಮಯಕ್ಕೆ ಸರಿಯಾಗಿ ಗೂಬೆಯು

    Enjoying the preview?
    Page 1 of 1